ಯಶ್ ಬರ್ತ್‌ಡೇಗೆ ಬಂಪರ್ ಗಿಫ್ಟ್: ಟಾಕ್ಸಿಕ್ ಟೀಸರ್ ರಿಲೀಸ್, ರಾಕಿಂಗ್ ಸ್ಟಾರ್ ಲುಕ್‌ಗೆ ಫ್ಯಾನ್ಸ್ ಫಿದಾ

In Entertainment & Events
January 08, 2026
ಟಾಕ್ಸಿಕ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಯಶ್, ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ