ಅವರ ವಿಚಾರಗಳು ಇಂದಿಗೂ ಜೀವಂತ; ಡಾ. ರಾಜಕುಮಾರ 96ನೇ ಜನ್ಮದಿನಾಚರಣೆ

ಎಲ್ಲರೂ ರಾಜ್‍ ಅಭಿಮಾನಿಗಳೇ. ಅವರು ಸರಳ ಸಜ್ಜನಿಕೆ, ವಿನಯವಂತಿಕೆಯ ಆದರ್ಶ ವ್ಯಕ್ತಿಯಾಗಿದ್ದರು. ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು