5387 views 4 secs 0 comments

HMPV ವೈರಸ್ ನಿಂದ ಜೀವಕ್ಕೆ ಅಪಾಯವಿಲ್ಲ

In Local & National
January 06, 2025
ಕೊರೋನಾ ವೈರಸ್ ಅಷ್ಟು ಹೆಚ್ ಎಂ ಪಿ ವಿ ವೈರಸ್ ಭಯಾನಕವಲ್ಲ. ಯಾರೂ ಆತಂಕ ಪಡಬೇಡಿ. ಇದು ಮಾರಣಾಂತಿಕವೂ ಅಲ್ಲ. ಮಾಸ್ಕ್ ಬಳಕೆಯ ಅವಶ್ಯಕತೆಯಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಮನವಿ