ಬಾಹ್ಯಾಕಾಶ ಪಯಣಕ್ಕೆ ವಿದಾಯ ಹೇಳಿದ ಸುನೀತಾ ವಿಲಿಯಮ್ಸ್

In Entertainment & Events, Uncategorized
January 21, 2026
ಈ ಕುರಿತು ಮಾತನಾಡಿರುವ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ಸುನಿತಾ ವಿಲಿಯಮ್ಸ್‌ ಅವರನ್ನ ಮಾನವ ಬಾಹ್ಯಾಕಾಶ ಹಾರಾಟದ ಪ್ರವರ್ತಕಿ ಎಂದು ಬಣ್ಣಿಸಿದರು