HMPV ವೈರಸ್ ನಿಂದ ಜೀವಕ್ಕೆ ಅಪಾಯವಿಲ್ಲ
ಹೆಚ್ ಎಂ ಪಿ ವಿ ವೈರಸ್ ಜೀವಕ್ಕೆ ಅಪಾಯವಿಲ್ಲ. ಯಾರೂ ಆತಂಕ ಪಡಬೇಡಿ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟ ಪಡಿಸಿದ್ದಾರೆ. ಇಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕರ್ನಾಟಕದಲ್ಲಿ ಹೆಚ್ ಎಂ ಪಿ ಎಸ್ ವೈರಸ್ ನಿಯಂತ್ರಣ ಸಂಬಂಧ ಮಹತ್ವದ ಸಭೆ ನಡೆಸಿದರು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಕರ್ನಾಟಕದಲ್ಲಿ 2 ಹೆಚ್ ಎಂ ಪಿಎಸ್ ಕೇಸ್ ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಮಗುವೊಂದಕ್ಕೂ ಕಾಣಿಸಿಕೊಂಡಿದ್ದು, ನಾರ್ಮಲ್ ಇದೆ ಎಂದರು. ಕೊರೋನಾ ವೈರಸ್ ಅಷ್ಟು […]