Local & National
December 22, 2024
5365 views 19 secs 0

ರಾಷ್ಟ್ರೀಯ ಗಣಿತ ದಿನ

ಗಣಿತ ಪ್ರಪಂಚಕ್ಕೆ ತನ್ನದೇ ಶ್ರೇಷ್ಠತಮ ವಾದ ಕೊಡುಗೆಯನ್ನು ನೀಡಿದಂತೆ , ವಿಶ್ವವನ್ನೇ ಬೆರಗುಗೊಳಿಸಿದ ಹೆಮ್ಮೆಯ ಭಾರತೀಯ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಸಂಸ್ಮರಣಾರ್ಥವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸ ಲಾಗುತ್ತದೆ. ಅನಂತದ ( Infinity ) ಅಥ೯ವು ಆ ಗಣಿತ ಗಾರುಡಿಗನಿಗೆ ಗೊತ್ತಿತ್ತು – ಸುಮಾರು ಮೂವತ್ತೊಂದು ವರ್ಷದ ಹಿಂದೆ ಆ ಹೆಸರಿನ ಪುಸ್ತಕವು ಪ್ರಕಟವಾಗಿತ್ತು… ಅಮೆರಿಕಾದ ವಿಜ್ಞಾನ ಬರಹಗಾರ ರಾಬರ್ಟ್ ಕೆನ್ನಿಗೆಲ್ ಬರೆದ ಆ ಪುಸ್ತಕವನ್ನು ಆಧರಿಸಿಯೇ ಆರು ವರ್ಷದ ಹಿಂದೆ ಮ್ಯಾಥ್ಯೂ […]