ರಾಷ್ಟ್ರೀಯ ರೈತ ದಿನಾಚರಣೆ – ನೇಗಿಲ ಯೋಗಿಗೆ ನಮನ
ಭವ್ಯ ಭಾರತದ 5ನೇ ಪ್ರಧಾನಿ ಹಾಗೂ ರೈತನಾಯಕ ದಿ. ಚೌದರಿ ಚರಣ್‌ಸಿಂಗ್ ಅವರ ಅಭಿಲಾಷೆ – ಇಚ್ಛೆ – ಆಸೆಯಂತೆ ಅವರ ಜನ್ಮದಿನದ ಸಂಸ್ಮರಣೆಯನ್ನು ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ” ಕೈ ಕೆಸರಾದರೆ ಬಾಯಿ ಮೊಸರು ” ಎಂಬರ್ಥದಲ್ಲಿಯೇ ಕೆಲಸವನ್ನು ಮಾಡುವ ರೈತನು ತನ್ನ ನೈಜವಾದ ಕಾಯಕದಲ್ಲಿಯೇ ಭಗವಂತನನ್ನು ಕಾಣುತ್ತಾ ಯಾವಾಗಲೂ ಕೂಡ ಸದೃಢನಾಗಿ ಆರೋಗ್ಯದಿಂದ ಇರುತ್ತಾನೆ – ಸಮಸ್ತ ಎಲ್ಲಾ ಜನರಿಗೂ ಕೂಡ ಆಹಾರವನ್ನು ಒದಗಿಸುತ್ತಾ ಎಲ್ಲರ ಹಸಿವನ್ನು ನೀಗಿಸುತ್ತಾ , ಅದರಂತೆ ದೇಶದ […]