Uncategorized
November 25, 2025
5776 views 30 secs 0

ಭಾರತೀಯ ಸಂವಿಧಾನ ರಚನೆಗೆ ಅಡಿಗಲ್ಲು ಹಾಕಿದ ಹೆಮ್ಮೆಯ ಕನ್ನಡಿಗ

ಭಾರತ ಸಂವಿಧಾನದ ರಚನೆಯಲ್ಲಿ ಬಹುಪ್ರಮುಖವಾದಂತೆ , ತನ್ನ ಪ್ರಧಾನ ವಾದ ಹಾಗೂ ಮಹತ್ವದ ಪಾತ್ರವನ್ನು ನಿವ೯ಹಿಸಿದ ‌‌ವ್ಯಕ್ತಿ , ಹೆಮ್ಮೆಯ ಕನ್ನಡಿಗ ರಾದ ಸರ್ ಬಿ. ಎನ್ ರಾವ್ ಅವರ ಬಗ್ಗೆ ಬಹುಶಃ ಬಹುತೇಕರಿಗೆ ತಿಳಿದಿರುವುದಿಲ್ಲ. ಸರ್ ಬಿ. ಎನ್ ರಾವ್ ಅವರ ಹಿನ್ನೆಲೆಗಳು :ಇವರ ಹೆಸರಿನಲ್ಲಿರುವ ‘ ಬಿ ‘ ಎಂದರೆ ‘ ಬೆನಗಲ್ ‘ ಎಂದು ಮತ್ತು ‘ ಎನ್ ‘ ಎಂದರೆ ‘ ನರಸಿಂಗ ‘ ಎಂದು ಹಾಗೂ ಅದರಂತೆ , ಇವರ […]