Entertainment & Events
January 08, 2026
5774 views 0 secs 0

ಯಶ್ ಬರ್ತ್‌ಡೇಗೆ ಬಂಪರ್ ಗಿಫ್ಟ್: ಟಾಕ್ಸಿಕ್ ಟೀಸರ್ ರಿಲೀಸ್, ರಾಕಿಂಗ್ ಸ್ಟಾರ್ ಲುಕ್‌ಗೆ ಫ್ಯಾನ್ಸ್ ಫಿದಾ

ಎಲ್ಲರೂ ಭಾರೀ ಕುತೂಹಲದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಕೆಜಿಎಫ್ 2 ಬಳಿಕ ಟಾಕ್ಸಿಕ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಯಶ್, ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.ಮಲಯಾಳಂನ ಖ್ಯಾತ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಮೂಲಕ ಯಶ್ ಮತ್ತೊಮ್ಮೆ ವರ್ಲ್ಡ್ ಸಿನೆಮಾ ಕಬ್ಜಾ ಮಾಡಲು ಸಜ್ಜಾಗಿದ್ದಾರೆ. ಜನವರಿ 7ರಂದು ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದ ತಂಡ, ಹೇಳಿದಂತೆ ಯಶ್ ಬರ್ತ್‌ಡೇ ದಿನವೇ […]