Home > Articles posted by Editor VandeKarnataka (Page 3)
FEATURE
on Jul 29, 2025
5969 views 9 secs

ಕನ್ನಡಕ್ಕೊಬ್ಬನೇ ಕೈಲಾಸಂ”* ಎಂಬುವುದು ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಬಹಳ ಪ್ರಸಿದ್ಧದ ಹಾಗೂ ಜನಜನಿತವಾದ ವಿಚಾರವು ಆಗಿರುತ್ತದೆ. ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿಯಲ್ಲಿ ಆರನೆಯ (6) ಸ್ಥಾನದಲ್ಲಿದ್ದಾರೆ ಎಂದು ಹೇಳಿ , ಉಳಿದವರು ಮೊಲಿಯರ್, ಅರಿಸ್ಟೋಫೆನಿಸ್, ವಾಲ್ಟೇರ್, ಸ್ವಿಫ್ಟ್ ಹಾಗೂ ಬರ್ನಾಡ್ ಷಾ ಎಂದು ಬರೆದಿದ್ದರು. ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ *‘ನಮ್ ಬ್ರಾಹ್ಮಣ್ಕೆ’, ‘ಟೊಳ್ಳುಗಟ್ಟಿ’, […]

FEATURE
on Jul 19, 2025
5718 views 2 mins

If power is used strategically, then it becomes a superpower. Karnataka Chief Minister Siddaramaiah in a bid to retain power, has in one sweeping decision sanctioned huge funds to every legislator. It could cost the state nearly Rs 8000 crore. On Thursday, Chief Minister Siddaramaiah issued a special allotment head called Chief Minister’s Infrastructure Development […]

FEATURE
on Jul 18, 2025
5955 views 3 secs

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಜನಿಸಿದ್ದು 1919ರ ಜುಲೈ 18 ರಂದು. ಇವರ ತಂದೆಯವರು ಯುವರಾಜ ಶ್ರೀ ಕಂಠೀರವ ನರಸಿಂಹ ರಾಜ ಒಡೆಯರು ಮತ್ತು ತಾಯಿ ಕೆಂಪು ಚೆಲುವಾಜಮ್ಮಣ್ಣಿಯವರು ( ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ. ಸಿ ಜನರಲ್ ಆಸ್ಪತ್ರೆಯು ಇವರ ‌ಸವಿನೆನಪಿನ ಗೌರವ ಪೂವ೯ಕವಾದ ಸ್ಮರಣೆಯ ಹೆಮ್ಮೆಯ ಪ್ರತೀಕವು ಆಗಿರುತ್ತದೆ – ಕೆಂಪು ಚೆಲುವಾಜಮ್ಮಣ್ಣಿ ಸಾವ೯ಜನಿಕ ಆಸ್ಪತ್ರೆ – ಕೆ. ಸಿ ಜನರಲ್ ಆಸ್ಪತ್ರೆ ) ಆಗಿರುತ್ತಾರೆ. ಆಧ್ಯಾತ್ಮಿಕ ಆಸಕ್ತಿಯನ್ನೂ ಸಂಗೀತದಲ್ಲಿ […]

FEATURE
on Jul 14, 2025
5935 views 7 secs

ಮೈಸೂರು ಸಂಸ್ಥಾನದ ದಕ್ಷರಾದ ಅರಸರು , ಕನ್ನಡದ ಭೋಜ ಎಂದು ಖ್ಯಾತರು , ಉತ್ತಮ ಆಡಳಿತಗಾರ ಹಾಗೂ ಸಾಹಿತ್ಯ , ಕಲೆ , ಸಂಗೀತ , ವಾಸ್ತುಶಿಲ್ಪ ಪೋಷಕರು -…..ಇನ್ನೂ ಮುಂತಾದವುಗಳ ಸಂಬಂಧಿತವಾದಂತೆ ತಮ್ಮ ಅಪಾರವಾದ ಕೊಡುಗೆಯನ್ನು ನೀಡಿದ ಮೈಸೂರು ಸಂಸ್ಥಾನದ ಹೆಮ್ಮೆಯ ಮನ್ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಸಂಸ್ಮರಣೆಗಳು. 1799 ರಲ್ಲಿ ಟಿಪ್ಪು ಸುಲ್ತಾನನ ಮರಣಾ ನಂತರ ಇವರು ಪಟ್ಟಕ್ಕೆ ಏರಿದಾಗ ಅವರ ವಯಸ್ಸು ಇನ್ನೂ ಕೇವಲ ಐದು ( 5 […]

FEATURE
on Jul 2, 2025
5695 views 2 secs

Lions Club of Vidyaranyapura has a new team and fresh thinking. Marking the beginning of a new Lionistic year, the new team is led by President Sona Harish. Other team members are 1st Vice President Prema R Shekar, Secretary Subramanya Prasad and Treasurer Meera Prabhakar. The team’s term is from July 1, 2025 to June […]

FEATURE
on Jun 20, 2025
5682 views 3 mins

Figure out these numbers: 16,000,000,000 and 8,005,176,000. 16 billion denotes stolen passwords, and over 8 billion counts as the world’s population. These numbers speak of the online or the virtual world and the real or the physical world as we see around us. Passwords in the world are double the population. A team of researchers […]

FEATURE
on May 1, 2025
5962 views 0 secs

ಕಾಯಕದಲ್ಲಿ ನಿರತನಾದಡೆಗುರುದರ್ಶನವಾದಡೂ ಮರೆಯಬೇಕುಲಿಂಗಪೂಜೆಯಾದಡೂ ಮರೆಯಬೇಕುಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕುಕಾಯಕವೇ ಕೈಲಾಸವಾದ ಕಾರಣಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು~ ಆಯ್ದಕ್ಕಿ ಮಾರಯ್ಯ ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳುಮಾರಯ್ಯಪ್ರಿಯ ಅಮರೇಶ್ವರ ಲಿಂಗದಸೇವೆಯುಳ್ಳನ್ನಕ್ಕರ~ ಆಯ್ದಕ್ಕಿ ಲಕ್ಕಮ್ಮ ದೇವ ಸಹಿತ ಮನೆಗೆ ಬಂದಡೆಕಾಯಕವಾವುದೆಂದು ಬೆಸಗೊಂಡಡೆನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆನಿಮ್ಮ ರಾಣಿವಾಸದಾಣೆ.~ ಬಸವಣ್ಣ ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದುಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದುಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು~ […]

FEATURE
on Apr 28, 2025
5800 views 3 mins

People are giving a courageous reply to terrorists than the politicians. Within a week after a brutal terrorist attack rocked the peaceful town of Pahalgam in Jammu and Kashmir, a show of resilience and optimism is being demonstrated by the tourists as well as the local Kashmiris.While politicians are uttering brave words while going around […]

FEATURE
on Apr 25, 2025
6047 views 13 secs

  ”ಅಪ್ಪಾಜಿ ಅವರು ತಮ್ಮ ಬಯಕೆಯಂತೆ ಸಾಕಷ್ಟು ಸದೃಢರಾಗಿದ್ದ ಸಮಯದಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅವರು ತಮ್ಮನ್ನು ವಯೋವೃದ್ಧರಾಗಿ, ಗಾಲಿ ಖುರ್ಚಿಯಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂದುಕೊಂಡಿದ್ದರು. ತಮ್ಮ ಇಚ್ಛೆಯಂತೆ ಸಾಕಷ್ಟು ಆರೋಗ್ಯವಂತರಾಗಿದ್ದಾಗಲೇ ನಮ್ಮನ್ನು ಅಗಲಿದರು. ಆದರೆ ಅವರ ವಿಚಾರಗಳು ಇಂದಿಗೂ ಜೀವಂತ” ಎಂದು ಹಿರಿಯ ನಟ, ರಾಜ್ ಪುತ್ರ ರಾಘವೇಂದ್ರ ರಾಜ್ಕುಮಾರ್ ತಂದೆಯನ್ನು ಸ್ಮರಿಸಿದರು. ಎಲ್ಲಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್ಕುಮಾರ್ ಅವರ 96ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು […]

FEATURE
on Apr 14, 2025
5756 views 3 mins

In the age of artificial intelligence (AI) caste census seems utterly ridiculous. It flies in the face of the very aim of reservation in education as well as in employment.Those hiding behind lofty justifications like caste census is a tool that promises to transform nature of policy-making policies by providing accurate data on India’s diverse […]