ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಜಯಚಾಮ ರಾಜೇಂದ್ರ ಒಡೆಯರ್ ಜನಿಸಿದ್ದು ಜುಲೈ 18
ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಜನಿಸಿದ್ದು 1919ರ ಜುಲೈ 18 ರಂದು. ಇವರ ತಂದೆಯವರು ಯುವರಾಜ ಶ್ರೀ ಕಂಠೀರವ ನರಸಿಂಹ ರಾಜ ಒಡೆಯರು ಮತ್ತು ತಾಯಿ ಕೆಂಪು ಚೆಲುವಾಜಮ್ಮಣ್ಣಿಯವರು ( ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ. ಸಿ ಜನರಲ್ ಆಸ್ಪತ್ರೆಯು ಇವರ ಸವಿನೆನಪಿನ ಗೌರವ ಪೂವ೯ಕವಾದ ಸ್ಮರಣೆಯ ಹೆಮ್ಮೆಯ ಪ್ರತೀಕವು ಆಗಿರುತ್ತದೆ – ಕೆಂಪು ಚೆಲುವಾಜಮ್ಮಣ್ಣಿ ಸಾವ೯ಜನಿಕ ಆಸ್ಪತ್ರೆ – ಕೆ. ಸಿ ಜನರಲ್ ಆಸ್ಪತ್ರೆ ) ಆಗಿರುತ್ತಾರೆ. ಆಧ್ಯಾತ್ಮಿಕ ಆಸಕ್ತಿಯನ್ನೂ ಸಂಗೀತದಲ್ಲಿ […]
