Local & National
July 14, 2025
5857 views 7 secs 0

ಮೈಸೂರು ಸಂಸ್ಥಾನದ ಹೆಮ್ಮೆಯ ಮಹಾರಾಜರು – ಕನ್ನಡದ ಭೋಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್

ಮೈಸೂರು ಸಂಸ್ಥಾನದ ದಕ್ಷರಾದ ಅರಸರು , ಕನ್ನಡದ ಭೋಜ ಎಂದು ಖ್ಯಾತರು , ಉತ್ತಮ ಆಡಳಿತಗಾರ ಹಾಗೂ ಸಾಹಿತ್ಯ , ಕಲೆ , ಸಂಗೀತ , ವಾಸ್ತುಶಿಲ್ಪ ಪೋಷಕರು -…..ಇನ್ನೂ ಮುಂತಾದವುಗಳ ಸಂಬಂಧಿತವಾದಂತೆ ತಮ್ಮ ಅಪಾರವಾದ ಕೊಡುಗೆಯನ್ನು ನೀಡಿದ ಮೈಸೂರು ಸಂಸ್ಥಾನದ ಹೆಮ್ಮೆಯ ಮನ್ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಸಂಸ್ಮರಣೆಗಳು. 1799 ರಲ್ಲಿ ಟಿಪ್ಪು ಸುಲ್ತಾನನ ಮರಣಾ ನಂತರ ಇವರು ಪಟ್ಟಕ್ಕೆ ಏರಿದಾಗ ಅವರ ವಯಸ್ಸು ಇನ್ನೂ ಕೇವಲ ಐದು ( 5 […]